Sunday, 15 May 2016

ವಂಶೋದ್ಧರ ಗಂಡಿಸಿಂದಲೇ?ಹೆಣ್ಣಿನಿಂದಲೇ?


                       
     ಮದುವೆಯಾದ ದಂಪತಿಗಳಿಗೆ ಹರಸುವರು ಹಿರಿಯರು ಮೊದಲು ವಶೋದ್ಧರಕನನ್ನು ಹಡಿ ಎಂದುಎನು
ವಂಶದ ಮಾನ ಮರ್ಯಾದೆ, ಕರ್ತವ್ಯ, ಜವಬ್ದಾರಿಯನ್ನು ವಂಶದ ಗಂಡುಕುಡಿ ಮಾಡುವುದೆಇನ್ನು ಹುಟ್ಟಿಲ್ಲಾ
ಬೆಳೆದಿಲ್ಲಾ, ತಲೆಗೆ ತುಂಬುವರು ಗಂಡು ಮಗುವಿಗೆ, ನೀನೆ ವಂಶೋದ್ಧರಕಹೆಚ್ಚಿನ ಪ್ರೀತಿ, ಅಹಾರ, ಮುದ್ದು,
ಅವನ ಪಾಲಿಗೆಕುಡಿ ಚಿಗುರಿನಲ್ಲೆ ವಂಶೋದ್ಧರಕ ಅರ್ಥವೇ ಗೊತ್ತರುವುದಿಲ್ಲಮೀಸೆ ಚಗುರುವ ಮೊದಲೆ
ಮನಸ್ಸಿಗೆ ಬರುವುದು ಏಹೋ ನಾನು ಗಂಡು ಎನು ಮಾಡಿದರೂ ನಡೆಯುತ್ತೆ. ಹೆಣ್ಣಿಗಿಂತ ಹೆಚ್ಚು ಕೊಬ್ಬು
ಎರುತ್ತೆ ಮನಸ್ಸಿಗೆ ಹಾಗು ದೇಹಕ್ಕೆಇದುರಲ್ಲೆ ತಲೆ ತಿರುಗಿ ಹಿಂದು ಬೀಳುತ್ತಾನೆ ಓದಿನಲ್ಲಿ ಹೆಣ್ಣಿಗಿಂತ. ದೇಹ
ದೃಡವಾದರೂ ಮನಸ್ಸು ದೃಡವಿರುವುದಿಲ್ಲಪಾಲಕರು ಹಿರಿಯರು ಅಷ್ಟೆ ಅಹಾ ಹುಟ್ಟಿದೆ ಗಂಡು, ಮುಂದೆ
ಮುಂದಿನ ಲೋಕಕ್ಕೆ ಹೋದಾಗ, ಪಿತೃಗೆ ಕೊಡುವನು ತರ್ಪಣ,ಸಿಗುವುದು ತಮಗೆ ಮುಕ್ತಿಪಿತೃಲೋಕದಿಂದ
ಇದುವರೆಗೆ ಯಾರದರು ಬಂದು ಹೇಳಿದ್ದಾರ ಸಿಕ್ಕಿದೆ ಮುಕ್ತಿಯೆಂದುಬೇಜವಾಬ್ದಾರಿಯಿಂದ ಇದ್ದಾಗಲೂ ಎನು
ಅನ್ನದೆ, ಅಂದು ಕೊಳ್ಳುವರು, ಇವನೊಬ್ಬ ಇದ್ದರೆ ಸಾಕು,ಗಂಡಲ್ಲಾವೆ ಪಿತೃಪ್ರಧಾನವಾದ ಕುಟುಂಬದ ಓಡೆಯ.
ಮನು ಋಷಿ ಏನೋ ಹೇಳಿದನು ಅಂತ ಹೆಣ್ಣಿನ ಬಗ್ಗೆ ತಾತ್ಸರ.

     ಸಂಚಿ ಹೊನ್ನಮ್ಮ ಹೇಳಲಿಲ್ಲಾವೆ "ಹೆಣ್ಣು ಹೆಣ್ನೆಂದು ಬೀಳುಗೆಳೆವರು ಕಣ್ಣು ಕಾಣದ ಗಾವಿಗರು".
ಹೆಣ್ನೆಂದು ಹಲೀಯುವರೆಕೆಹೆಣ್ಣಲ್ಲವೇ ಎಲ್ಲಕೂ ಮೂಲಅದರೂ ಹುಡುಗರು ಕೊಬ್ಬಿನಿಂದ ಮೆರೆಯುವರು.
ಅವರ ದೇಹದಿಂದ ಬರುವುದು ಏಕ್ಸ ವೈ ಕ್ರೋಮೋಸೋಮ್ಸ್,ಹೆಣ್ಣಿನಿಂದ ಬರುವುದೆ ಎಕ್ಸ್ ಎಕ್ಸ್ ಕ್ರೋಮೋಸೋ
ಮ್ಸ್ಹೆಣ್ಣಾಗಲಿ, ಗಂಡಾಗಲಿ ಹುಟ್ಟಲು ಹೆಣ್ಣಿನ ಕ್ರೋಮೋಸೋಮ್ಸ್ ಸಹ ಮುಖ್ಯ ವಲ್ಲವೇಎಕ್ಸ್ ಎಕ್ಸ್
ಕೂಡಿದಾಗ ಹೆಣ್ಣು, ಎಕ್ಸ್ ವೈ ಕೊಡೆದಾಗ ಗಂಡು

     ಹೆಣ್ಣಲ್ಲವೇ ಮಕ್ಕಳ,ಗಂಡನ ಪಾಲಕರ ಅಥೈಸಿಕೊಳ್ಲುವಳುಮೂದಲಿಕೆ,ಬೈಗಳವನ್ನು, ಸಹನೆಯಿಂದ
ಸಹಿಸಿಕೊಳ್ಳುವಳುಮುನುಗ್ಗಿ ಎಲ್ಲಾ ಕೆಲಸವನ್ನು ದಾಷ್ಟಿಕದಿಂದ ಮಾಡುವಳುಧೈರ್ಯ,ಸೈರ್ಯದಿಂದ ಮಾಡುವಳುಪ್ರಮೀಳ ರಾಜ್ಯವಿರಲಿಲ್ಲವೇ ಗಂಡೆಇಲ್ಲಾದೆಮಾತೃಪೃಧಾನವಾದ ಕುಟುಂಬವಿಲ್ಲವೇ ಕೇರಳ
ಹಾಗು ಮಣಿಪುರದಲ್ಲಿವಂಶೋದ್ಧರಕ್ಕೆ ಗಂಡೇ ಬೇಕು, ಹೆಣ್ಣೂ ಬೇಡವೆಂಬ ಭೇದ ಭಾವ ಯಾತಕ್ಕೆ ?
ಜಗನ್ನ್ಮಾತೆ ಹೆಣ್ಣಲ್ಲಾವೆಗಂಡಿನ ಶಕ್ತಿಯನ್ನು ಒಳಗೊಂಡು ಮದಿಸಲಿಲ್ಲವೇ ಹಲವಾರು ರಾಕ್ಷಸರನ್ನು.ಎಷ್ಟೋ
ಕೆಲಸಕ್ಕೆ ಪುರುಷರು ಹೆಣ್ಣನ್ನು ಮುಂದೆ ಬಿಟ್ಟು ಕೆಲಸ ಮಾಡಿಸಲಿಲ್ಲವೇ

     ಹೆಣ್ಣಿನಿಂದ ವಂಶ ಮುಂದುವರೆಯುವುದಿಲ್ಲವೇಅಕಾಶದಲ್ಲಿ, ಅಂತರಿಕ್ಷದಲ್ಲಿ,ಸಮುದ್ರದಲ್ಲಿ,ಭೂಮಿ
ಒಳಗೆ, ಧ್ರುವಗಳಲ್ಲಿ ಪ್ರಯಾಣಿಸಿ,ಪ್ರಯೋಗ ನಡೆಸಿ, ಗಂಡಿಗೆ ಸರಿಸಮಾನವಾಗಿ ಹೋಗಿಲ್ಲವೇಭೂಮಿಯ
ಒಳಗೆ ಪ್ರಯೋಗ ಶಾಲೆಯಲ್ಲಿದ್ದು, ತನನ್ನು ತಾನೆ ಪ್ರಯೋಗಕ್ಕೆ ಒಡ್ಡಿಸಿಕೊಂಡು,ಪ್ರಕೃತಿಯ ಪರಿಣಾಮ ದೇಹಕ್ಕೆ
ಉಂಟೇ ಎಂಬುದನ್ನು ಪರೀಕ್ಷಿಸಲು ಒಬ್ಬಳೇ ಇರಲಿಲ್ಲವೇಈಗ ಅಂತರಿಕ್ಷಕ್ಕೂ ಒಬ್ಬಳೇ ಹೋಗಲು
ನಿಶ್ಚಯಿಸಿಲ್ಲವೇಯಾವುದರಲ್ಲಿ ಕಡಿಮೆ ಅವಳುಗಂಡು ಒಂದರಲ್ಲಿ ಮಾತ್ರ ಕಡಿಮೆ.ಎನು ಮಾಡಿದರು
ಅವನು ಗರ್ಭಧರಿಸಿ ಹೇರಲು ಅಗೋಲ್ಲ. ಇದು ಪ್ರಕೃತಿಯ ನಿಯಮಅದಕ್ಕೆ ತಾಯಿ ಪಾತ್ರ ಬಹಳ ಹಿರಿದು.

     "ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯ ಪಾತ್ರ ಇದೆ",. ಅಂತ ಕೇಳಿಲ್ಲವೇಹೆಣ್ಣನ್ನು
ಹಳಯ ಬೇಡಿ. ತುಳಿಯ ಬೇಡಿ. ಅವಳ ಭಾವನೆಯನ್ನು ಗೌರವಿಸಿದರೆ ನಿಮಗೆ ಒಳ್ಳೆಯದು.ತಿರುಗಿದರೆ ಅವಳೇ
ನಿಮಗೆ ಶತ್ರುಕೀಳಿರುಮೆಯಿಂದ ನೋಡಬೇಡಿ

     ಹಣ್ಣಿನ ಭ್ರೂಣಹತ್ಯೆಮಾಡಿ, ಹೆಣ್ಣು ಗಂಡಿನ ಅನುಪಾತದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ ಮಾಡಬೇಡಿ.

ಮುಂದೆ ಗಂಡು ಹೆಚ್ಚಾಗಿ ಅಗಬಾರದ ಅನಾಹುತ ಅಗಲು ಅವಕಾಶ ಮಾಡಿಕೊಡಬೇಡಿವಂಶ್ಧೋದರಕ್ಕೆ ಹೆಣ್ಣು

ಪೂಜಾ ಫಲ


ಪಾಪ ಪುಣ್ಯದ ಭಯಕ್ಕೋನೋ ಮಾಡುವೆವು ಭಗವಂತನ ಪೂಜೆಯನ್ನು.
     ಬೆಳಿಗ್ಗೆ ಎದ್ದು ಸ್ನಾನ ಮಾಡಿ,ಮಾಹ ಪೃಸಾದವನ್ನು ತಯಾರು ಮಾಡಿ,
     ಭಕ್ತಿಯಿಂದ ಪೂಜೆ  ಮಾಡುವವರ ಮುಂದೆ ಇಟ್ಟು.
     ಸಮಟ(ಸಾಲಿಗ್ರಾಮ ಇಡುವ ಡಬ್ಬ),ಹಿತ್ತಾಳೆ ಪಾತ್ರೆಯನ್ನು ಶುಭ್ರವಾಗಿ ತೊಳೆದು,
     ಹೂವು ಕಿತ್ತು,ಹಾರಹಾಕಿ ದೇವರನ್ನು ಸಿಂಗರಿಸಿ,ಅರತಿ, ತೀರ್ಥವನ್ನು,ತೆಗೆದುಕೊಂಡು,
     ಬ್ಯೆದು ಕೊಂಡರೆ,ಭೀತಿಯಿಂದ ಭಗವಂತ ಎನು ಅನ್ನುವನು ಅಂದು,
     ಕ್ಯೆಯಲ್ಲಿ ಅಗುವತನಕ ಮಾಡುವುದು ದೇವರ ಕೆಲಸವನ್ನು,
     ನಮ್ಮ ಯಜಮಾನರು ಅನ್ನುತ್ತಾರೆ, ಅವರು ಪೂಜೆಮಾಡಿದರೆ ಎನು,
     ಪುಣ್ಯ ಬರುವುದು ಹೆಂಡತಿ, ಮಕ್ಕಳಿಗೆ ಎಂದು,
     ಇದು ನಿಜವೇ, ವೇದಾಂತವೆ?
  



  ಎಲ್ಲಿರುವೆ ಚಿತ್ರಗುಪ್ತ ತೋರಿಸು ನನ್ನ ಅಕೌಂಟ್,
     ಕಣ್ಣು ಇಟ್ಟಿರುವರು ಕೆಲವರು ನನ್ನ ಯಜಮಾನರ ಬ್ಯಾಂಕ್ ಅಕೌಂಟ್ ಗೆ,
     ಕಪಟ ನಾಟಕ ಮಾಡಿ,ನಯವಾಗಿ ನಂಬಿಸುವರು,
     ಒಳಗೊಳಗೆ ಸಂತೋಷಪಟ್ಟು ಕಾಣುವರು ಕನಸನ್ನು,
     ನಿನ್ನ ಯಜಮಾನ ಯಮನು ಬಂದು,
     ನಮ್ಮು ಎಂದು ಓಯ್ಯುವನು ಎಂದು,
     ಎಂದು ಎಲ್ಲಾವು ಅವರೆಗೆ ಸೇರುವುದೆಂದು,
     ಎಲ್ಲಿರುವೆ ಚಿತ್ರಗುಪ್ತ? ತೋರಿಸು ನಿನ್ನಯ ಅಕೌಂಟು,
     ನಮ್ಮೆಲ್ಲರ ಪೂಜಫಲದ,ಪಾಪಪುಣ್ಯದ ಅಕೌಂಟು.

ಇರುವೆ

                                    
          

 ಇರುವೆ ಇರುವೆ ಏಲ್ಲಿರಯವೆ? ಎಲ್ಲಾ ಕಡೆ ಇರುವೆ.  ಹಗಲಿರುಳು ದುಡಿಯುವೆ.  ನಿನ್ನ ದೇಹಕ್ಕಿಂತ 20
ಪಟ್ಟು ಹೊರೆ ಹೊರೆಯುವೆ.  ವೈಟ್ ಲಿಫ್ಟರ ಗೆ ನಿನ್ನ ಗುಟ್ಟು ಬಿಟ್ಟಿ ಕೊಡದೆ ಇರುವೆ.  ನಿನ್ನ ಮೆದುಳಿ ಕೆಲಸಕ್ಕೆ 
ನಮಿಸುವೆ.  ಪುರಸ್ಕಾರ ಕೊಡುವೆ.  ಅಣುವಿಗಿಂತ ಕಡೆಮೆ ನಿನ್ನ ಮೆದುಳು ಇರುವೆ.  ಕೆಂಪಿರುವೆ, ಕಪ್ಪಿರುವೆ,
ಗೊಂದಿರುವೆ,  ಗುಪ್ತಚಾರ ಇರುವೆ,  ಸಿಪಾಯಿ ಇರುವೆ,ರಾಣಿ ಇರುವೆ,ಬಹು ತರತರಹದ ಇರುವೆ.  ನಿನ್ನ ಕಾರ್ಯವೈಖರಿ  ನೋಡಿ ಸೃಷ್ಠಿಕರ್ತನಿಗೆ ನಮಿಸುವೆ.  






     ಇರುವೆಗೆ ತಿನ್ನಲು ಏನು ಸಿಗಬಾರದೆಂದು ಸುಳಿವು ಕೊಡದೆ ಇರಲು ನಾನು ಎನೇನೋ ಯೋಚಿಸುವೆ.  
ನಿನಗೆ ಸವಾಲು ಹಾಕಿ ನಾನು ಸೊಲುವೆ.  ಹಾಲು, ಮೊಸರು, ಅಡಿಗೆಯನ್ನು ಶಾಶ್ವತವಾಗಿ ನಿಶ್ಚಂತೆಯಿಂದ ನೀರಿನ
ತಟ್ಟೆಯಲ್ಲಿ ಇಡುವೆ.  ಸಿಹಿ ಮೊದಲಾದ ಇರುವೆ ಮುತ್ತುವ ಸಾಮನನ್ನು ಬಿಗಿಯಾದ ಡಬ್ಬಿಯಲ್ಲಿ ಹಾಕುವೆ,
ಡಿ.ಡಿ,ಟಿ, ಹಾಕಿ ಸಾಯಿಸಲು ನಾನು ಹೆದರುವೆ.  ಅರಿಶಿನ ಮಾತ್ರ ಹಾಕಿ ಓಡಿಸುವೆ. ಓಡಿಸಿದರು ಇನೊಂದು ನೆಲೆ
ಯನ್ನು ನೀನು ಹುಡುಕುವೆ.  ನೀನು ನನಗೆ ಕಾಟ ಕೊಡದೆ ಇರು ಇರುವೆ.  ನಾನು ಸಹ ನಿನ್ನ ಜೊತೆ ಹೊಂದಿ
ಕೊಂಡು ತೊಂದರೆ ಕೊಡದೆ ಇರುವೆ.  ನ್ಯಾಚುರಲ್ ಕೊ ಎಕ್ಸಿಸ್ಟೆಸ್ ಅಗಿ ಇರುವೆ.  


     ನೀನು ನಿನ್ನ ಮೊದಲ ಸೈನಿಕ ಇರುವೆಯನ್ನು ಕಳುಹಿಸಿ ಎನು ಇರುವುದೆಂದು ತಪಾಸಣೆ ಮಾಡುವೆ.
ನಂತರ ಎಲ್ಲಾ ಸೈನಿಕರನ್ನು ಕಳಿಸುವೆ.  ಶಿಸ್ತಿನ ಸಿಪಾಯಿ ಇರುವೆಗಳು ಹೊಗುವುದನ್ನು ನೋಡಿ ಆನಂದಿಸುವೆ.  
ಈ ಶಿಸ್ತಿನ ಸಿಪಾಯಿಗಳಿಗೆ,ಬೇರೆ ಇರುವೆಗಳು ರಕ್ಷಾಣ ಸೇತುವೆಯನ್ನು ಕಟ್ಟುವುದನ್ನು ನೋಡಿ ಅಶ್ಚಂiÀರ್i ಪಡುತ್ತೆನೆ.
ರಕ್ಷಾಣ ಮಂತ್ರಿಗೂ  ಗೊತ್ತಿಲ್ಲ ನಿನ್ನ ಈ ಸುರಕ್ಷಾ ವಿಧಾನದ ಗೊಡವೆ.  

     ಅಫ್ರಿಕದಲ್ಲಿ ಇರುವ ಕುರುಡು ಇರುವೆ,ಅದೇ ಡ್ರಾಗನ್ ಇರುವೆ.  ನೀ ಬರುವುದನ್ನು ನೋಡಿ ಈಡಿ ಊರಿನ
ಜನರನ್ನೆ ಖಾಲಿ ಮಾಡಿಸುವೆ.  ದಾರಿಯಲ್ಲಿ ಸಿಕ್ಕಿದ್ದನೆಲ್ಲಾ ತಿಂದು ಅರಗಿಸಿಕೊಳ್ಳುವೆ.  ನಿನ್ನ ದಾರಿ ನಿನಗೆ ತೆರುವು
ಮಾಡಿಸಿಕೊಳ್ಳುವೆ.  ಬುಡಕಟ್ಟಿನ ಜನರನ್ನೆ ಹೆದರಿಸುವೆ.  


                                            

     ಪಾಯಿಖಾನೆಯಲ್ಲಿ ನಿನ್ನ ಸುಳಿವು ಇದ್ದರೆ ಮಧುಮೇಹವೇ.  ವಾಸನೆಯನ್ನು ಗ್ರಹಿಸುವೆ.  ಒಂದು ದಿನ 
ನನನ್ನು ಅಲುಗಾಡಿಸಲಿಲ್ಲವೇ ಹಾಸಿಗೆಯಲ್ಲಿ ಬಂದು.  ಬದುಕಿದಾಗಲೇ ಮರಣಾದ ಸುಳಿವು ಇದ್ದರೆ ನೀನು 
ಮನುಷ್ಯನನ್ನು ಮುತ್ತುವೆಯೆಂದು ತಿಳೆದು,  ಒಂದೆರಡು ಇರುವೆ ನೋಡಿ, ಇನ್ನೇನು ಮರಣ ಸಮೀಪಿಸುತ್ತಿದೆ
ಎಂದು ಹೆದರಿ ತಲ್ಲಣಿಸಲ್ಲಿಲ್ಲವೆ.  ನನಗೆ ನಂತರ ಉತ್ತರ ದೊರೆಯಿತ್ತಲ್ಲವೆ.  ಹಾಸಿಗೆಯ ಕೆಳಗೆ ಮಂಚದ 
ಕಟ್ಟಿಗೆಯ ಕೊಟ್ಟೆಗೆ ನೀನು ಬಂದ್ದದು,ನನಗೆ ಅಲ್ಲಾ ಅಂತ ನಂತರ ಸವiಧಾನವಾಗಲ್ಲವೆ.

                                             
     ಎರಡು ಹೊಟ್ಟೆ ಇಟ್ಟುಕೊಂಡು,ಒಂದರಲ್ಲಿ ನಿನ್ನ ಆಹಾರ,ಇನೊಂದರಲ್ಲಿ ಬೇರೆ ಇರುವೆಗೆ ಆಹಾರ ಹಂಚಿ
ಕೊಳ್ಳಲು.  ಮೆಚ್ಚುವಂತಹುದು ನಿನ್ನ ಆಹಾರ ಸಂಗ್ರಹಣೆಯನ್ನು.  ಮಳೆಗಾಲಕ್ಕೆ ಆಹಾರವನ್ನು ಸಂಗ್ರಹಿಸುವೆ.
ಪ್ರಕೃತಿ ಬದಾಲವಣೆಗೆ ನಿನ್ನ ಯೋಜನೆ ಮೆಚ್ಚ ತಕ್ಕದ್ದು.  ಜನರೇಕೆ ನಿನ್ನ ಯೋಜನೆಯಿಂದ ಪಾಠ ಕಲಿಯುವುದಿಲ್ಲ.
ನಿನ್ನ ವೇಗದಲ್ಲಿ ಮನುಷ್ಯ ಓಡಿದರೆ ಅವನು ಜೂಜು ಕುದುರೆಯ ವೇಗದಲ್ಲಿ ಓಡಬೇಕು.ಚೊಟುದ್ದ ಇರುವೆ ಕಾಡಿನ
ಮೃಗ ರಾಜನಿಗೂ ಹೆದರಿಸುವೆ.  ಅದರೆ ನಿನಗೂ ಇದೆ ಶತ್ರುಗಳ ಭಯ.  ಚಿಂಪಾಜಿಗಳು  ನಿನ್ನ ಗೊಡಿಗೆ ಕಡ್ಡಿ
ಹಾಕಿ ತಿಂದರೆ,  ನೀನೇಕೆ ಅದರ ನಾಲಿಗೆಯನ್ನು ಕಚ್ಚಲ್ಲಾ?  ತೋಟದ ಗಿಡಗಳ್ಳಲ್ಲಿ ಪಾತಳ ಗುಂಡಿ ಮಾಡುವೆ.
ಇಲಿ ದೊಗರಿಗಿಂತ ಮೇಲು.  ಇಲಿ ದೊಗರಿಗೆ ಹಾವು ಬರಬಹುದು.  ನಿನ್ನ ಗೊಡಿಗೆ ಹಾವು ಬರೊಲ್ಲ.  ಅದಕ್ಕೆ ಹಾಕುತ್ತಿಲ್ಲವೆ ನಿನಗೆ ಅಹಾರ ತರಕಾರಿ ಹಣ್ನುಗಳ ಸಿಪ್ಪೆ ಉಳಿದ ಅಹಾರ. ನಿನ್ನ ಶತ್ರು ಪಂಗೋಲಿಯನ್,ಚಿಪ್ಪುಹಂದಿ
ಇರುವೆ ಭಕ್ಷಕ ತನ್ನ ಉದ್ದನೆಯ ಅಂಟಿನ ನಾಲಿಗೆಯನ್ನು ಚಾಚಿ ನಿನ್ನು ತಿನ್ನುತ್ತದೆ.  

                                                      
     ಇರುವೆ ಇರುವೆ ಸಾಕು ನಿನ್ನ ಪುರಾಣ.  ಇಲ್ಲಿ ಮುಗಿಸುವೆ ನಿನ್ನ ರಾಮಯಾಣ.  ಸೃಷ್ಟಿಕರ್ತನಿಗೆ ಮಾಡೋಣ ಪ್ರಮಾಣ.      ನಿನ್ನ ಇರುವಿಗೆ (ಇರುವುದಕ್ಕೆ) ನಾನು, ನನ್ನ ಇರುವಿಗೆ ನೀನು ಏಂದೂ ತೊಂದರೆ

   ಕೊಡದೆ ಇರೋಣ.