ಮದುವೆ ಗೊತ್ತಗುವರೆಗೆ ಅನ್ನುವರು,ಹುಡುಗಿ ಬಹಳ ಒಳ್ಳೆಯವಳು. ನೋಡಮ್ಮ ದೇವರಂತವರು, ಸೇವೆಯನ್ನು ಮಾಡು ಅನವರತ. ಮಾಡು ಎಲ್ಲಾ ಕೆಲಸವನ್ನು,ಒತ್ತು ಹಿರಿಯರ ಪಾದವನ್ನು,
ಅಳಿಯನಾಗುವವನಿಗೆ
ಹೇಳುವರು,ಮಗಳು ಮಾಡದೆದ್ದರೆ,ಯೋಚಿಸಬೇಡ
ಹೊಡೆಯುವುದನ್ನು.

ಮದುವೆಯಾದ ಮೇಲೆ, ಮಾವನ ಮನೆಗೆ
ಮಗಳು ಹೊಕ್ಕನಂತರ, ಅನ್ನುವರು ಬಿತ್ತು
ಬಲೆಗೆ ಬಕರಗಳು. ನೋಡಮ್ಮ
ನಾನು ಇರುವೆ ಯವಾಗಲು,ಇರು
ಅಲ್ಲೆ ಸಂತೋಷವಾಗಿ. ಮನೆಯಲ್ಲೆ
ಇದ್ದು
ಕೊಡು ಕೊಡಬಾರದ ಕಾಟವನ್ನು, ಬೀಡ ಬೇಡ ಮಾತ್ರ
ಮನೆಯನ್ನು, ಒಳ್ಳೆ "ವಿಲ್ಲಾ" ವನ್ನು. ಬಿಟ್ಟುಬಿಡು
ಕೆಲಸವನ್ನು,
ಒತ್ತು ಕುತ್ತಿಗೆಯನ್ನು. ಹೊರ
ಪ್ರಪಂಚಕ್ಕೆ ತಿಳಿಯದಂತೆ ಕೊಡು ಕಾಟವನ್ನು,ಅಡು
ನಾಟಕವನ್ನು.
ಈಗ ಕಾಲ ನಮ್ಮದು. ಮನೆ ನಮ್ಮದಾಗಿಸಲು ಹಾಕು
ಯಾವ ಅಪರಾಧವನ್ನಾದರು. ಹೊರಕ್ಕೆ
ಹಾಕು ಒಳಕ್ಕೆ
ನಮ್ಮನೆಲ್ಲಾ
ಸೇರಿಸು. ಬಲೆ
ಬೀಸಿ ಗಂಡನನ್ನು ನಿನ್ನವಾಳಾಗಿಸು. ಎಲ್ಲಿರುವನು
ದೇವರು ? ಎಲ್ಲಿರುವುದು
ಪಾಪ ಪುಣ್ಯ. ಯಾರದೋ
ದುಡ್ಡು ಏಲ್ಲಾಮ್ಮನ ಜಾತ್ರೆ ಯಲ್ಲವೆ? ಋಷಿ ಮುನಿಗಳೇ ಎನೇನೋ
ಮಾಡಿದರು.
ಸಾವೆರ ಸುಳ್ಳು ಹೇಳಿ ಮದುವೆ
ಮಾಡಿದು ಅಯಿತು. ಎಲ್ಲಿರುವನು
ದೇವರು, ಕೂತಿರುವನು ಕಲ್ಲಾಗಿ.
ಎಲ್ಲಿರುವುದು
ಪಾಪ ಪುಣ್ಯ. ನೀನು
ಅಮ್ಮ ಅಪ್ಪನ ಮಗಳಾದರೆ ನಮ್ಮ
ಯೋಜನೆ ಕೈಗೂಡಲು ಹಾಕು ಕೈಯನ್ನು
ದೋಚು ಅವರ ಅಸ್ತಿಯನ್ನು.ಮೊದಲು/ನಂತರ


No comments:
Post a Comment